masthmagaa.com:
2026ರ ಫೀಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ವೆನ್ಯೂ ಫಿಕ್ಸ್ ಆಗಿದೆ. ಅಮೆರಿಕದ ನ್ಯೂ ಜೆರ್ಸಿಯಲ್ಲಿ ಜುಲೈ 19ಕ್ಕೆ ನಡೆಯಲಿದೆ. 48 ತಂಡಗಳು ಭಾಗವಹಿಸ್ತಿರೋ ವಿಶ್ವಕಪ್ನ್ನ ಅಮೆರಿಕ, ಮೆಕ್ಸಿಕೋ ಹಾಗೂ ಕೆನಾಡಾ ಒಟ್ಟಾಗಿ ಆಯೋಜಿಸ್ತಿವೆ. ಜೂನ್ 11ಕ್ಕೆ ಮೊದಲ ಪಂದ್ಯ ಮೆಕ್ಸಿಕೋದಲ್ಲಿ ನಡೆಯಲಿದೆ. ಪಂದ್ಯಾವಳಿಯ ಕಂಪ್ಲೀಟ್ ಷೆಡ್ಯೂಲನ್ನ ಫೀಫಾ ರಿಲೀಸ್ ಮಾಡಿದೆ.
-masthmagaa.com
Contact Us for Advertisement