masthmagaa.com:
ICC ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವು ಹೊಸ ರೂಲ್ಸ್ಗಳನ್ನ ತಂದಿದೆ. ಮುಖ್ಯವಾಗಿ ಪ್ರಾಯೋಗಿಕವಾಗಿ ತಂದಿದ್ದ ಸ್ಟಾಪ್ ಕ್ಲಾಕ್ ರೂಲ್ಸ್ನ್ನ ಇದೀಗ ವೈಟ್ ಬಾಲ್ ಕ್ರಿಕೆಟ್ನಲ್ಲಿ ಪರ್ಮನೆಂಟಾಗಿ ಜಾರಿಗೆ ತರಲಾಗಿದೆ. ಮುಖ್ಯವಾಗಿ ಫೀಲ್ಡಿಂಗ್ ಟೀಮ್ ಓವರ್ ಮುಗಿದ 60 ಸೆಕೆಂಡ್ಸ್ ಒಳಗೆ ಮುಂದಿನ ಓವರ್ ಶುರು ಮಾಡ್ಬೇಕು. ಇನ್ನು ಟಿ-20 ವಿಶ್ವಕಪ್ನ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ರಿಸರ್ವ್ ಡೇ ತರಲಾಗಿದೆ. ಅಂದ್ರೆ ಪಂದ್ಯ ಮಳೆ ಇಥವಾ ಇನ್ಯಾವುದೇ ಕಾರಣಕ್ಕೆ ರದ್ದಾದ್ರೆ, ಎರಡನೇ ದಿನ ಪಂದ್ಯ ನಡೆಸ್ಬೋದು. ಇದೇ ವರ್ಷದ ಜೂನ್ನಿಂದ ಈ ರೂಲ್ಸ್ಗಳು ಅಪ್ಲೈ ಆಗಲಿವೆ.
-masthmagaa.com
Contact Us for Advertisement