masthmagaa.com:
ಬೆಂಗಳೂರಿನ ನಗರತ್ಪೇಟೆಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ದ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಇದೀಗ ಹಲ್ಲೆಗೆ ಒಳಗಾಗಿದ್ದ ವ್ಯಾಪಾರಿ ಮುಖೇಶ್ ವಿರುದ್ದವೇ FIR ದಾಖಲಾಗಿದೆ. ತನ್ನ ಮಗನ ಮೇಲೆ ಹಲ್ಲೆ ಮಾಡಿ, ಅವ್ನನ್ನ ಮುಖೇಶ್ ಅವಾಚ್ಯ ಪದಗಳಿಂದ ನಿಂದಿಸಿದ್ದ ಅಂತ ಬಂಧಿತ ಸುಲೇಮಾನ್ ಅವ್ರ ತಾಯಿ ಹಲಸೂರು ಪೋಲಿಸ್ ಠಾಣೆಗೆ ದೂರು ನೀಡಿದ್ರು. ಹೀಗಾಗಿ ಮುಖೇಶ್ ಮೇಲೆ ಈಗ FIR ದಾಖಲಾಗಿದೆ.
-masthmagaa.com
Contact Us for Advertisement