masthmagaa.com:
ಶ್ರೀರಾಮನವಮಿ ಆಚರಣೆಗೆ ಅಯೋಧ್ಯೆಯಲ್ಲಿ ಸಿದ್ದತೆಗಳು ಶುರುವಾಗಿವೆ. ಏಪ್ರಿಲ್ 17ರಂದು ಆಚರಿಸಲಾಗೋ ರಾಮನವಮಿ ಪ್ರಯುಕ್ತ ಅಯೋಧ್ಯೆಗೆ ಬರೋ ಭಕ್ತಾದಿಗಳಿಗೆ ಪ್ರಸಾದ ಹಂಚಲು, ಬರೋಬ್ಬರಿ 1,11,111 ಕೆಜಿಗಳಷ್ಟು ಲಡ್ಡುಗಳನ್ನ ರಾಮ ಮಂದಿರಕ್ಕೆ ಕಳುಹಿಸಲಾಗುತ್ತೆ. ಹೀಗಂತ ದೇವರಾಹಾ ಹಂಸ್ ಬಾಬಾ ಟ್ರಸ್ಟ್ನ ಟ್ರಸ್ಟಿ ಅತುಲ್ ಕುಮಾರ್ ಸಕ್ಸೇನಾ ಅವ್ರು ಮಾಹಿತಿ ನೀಡಿದ್ದಾರೆ.
-masthmagaa.com
Contact Us for Advertisement