masthmagaa.com:
ಜೈಲಿನಲ್ಲಿರೊ ಮಯನ್ಮಾರ್ನ ಮಾಜಿ ನಾಯಕಿ ಆಂಗ್ ಸಾನ್ ಸೂಕಿ ಅವ್ರನ್ನ ಈಗ ಗೃಹ ಬಂಧನದಲ್ಲಿರಿಸಲಾಗುವುದು ಅಂತ ಅಲ್ಲಿನ ಮಿಲಟರಿ ಸರ್ಕಾರ ಹೇಳಿದೆ. ಸದ್ಯ ಹೀಟ್ ವೇವ್ಸ್ನಿಂದಾಗಿ ಜೈಲಿನಲ್ಲಿ ಇರೋದು ಆರೋಗ್ಯಕ್ಕೆ ಒಳ್ಳೇದಲ್ಲ ಅಂತೇಳಿ ಈ ಕ್ರಮ ಕೈಗೊಳ್ಳಲಾಗಿದೆ ಅಂತ ಸರ್ಕಾರ ತಿಳಿಸಿದೆ.
-masthmagaa.com
Contact Us for Advertisement