masthmagaa.com:
ನಿರ್ಮಾಣ ಹಂತದಲ್ಲಿರೊ ಕಟ್ಟಡದ ಲಿಫ್ಟ್ ಕುಸಿದು 7 ಕಾರ್ಮಿಕರು ಸಾವನ್ನಪ್ಪಿದ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ. ಲಿಫ್ಟ್ 7ನೇ ಅಂತಸ್ತಿನಿಂದ ಕುಸಿದಿದ್ದು, ಅದ್ರಲ್ಲಿದ್ದ 8 ಜನರ ಪೈಕಿ ಕೇವಲ ಒಬ್ಬ ಮಾತ್ರ ಬದುಕುಳಿದಿದ್ದಾನೆ. ಈತನಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ ಅಂತ ವರದಿಯಾಗಿದೆ.
-masthmagaa.com
Contact Us for Advertisement