ಮಲೇಷಿಯಾದ ನೇವಿ ಹೆಲಿಕ್ಯಾಪ್ಟರ್‌ಗಳ ಮಧ್ಯೆ ಅಪಘಾತ : 10 ಸಾವು!

masthmagaa.com:

ಮಲೇಷಿಯಾದ ನೇವಿ ಹೆಲಿಕ್ಯಾಪ್ಟರ್‌ಗಳೆರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 10 ಜನ ಮೃತಪಟ್ಟಿರೊ ಘಟನೆ ಮಲೇಷಿಯಾದಲ್ಲಿ ನಡೆದಿದೆ. ಅಲ್ಲಿನ ಪೆರಾಕ್‌ ಪ್ರಾಂತ್ಯದ ಲುಮುಟ್‌ ನೌಕಾ ನೆಲೆ ಬಳಿ ನೌಕಾ ಪರೇಡ್‌ಗಾಗಿ ಅಭ್ಯಾಸ ನಡೆಸೊ ವೇಳೆ ಈ ಅಪಘಾತ ಸಂಭವಿಸಿದೆ ಅಂತ ತಿಳಿದು ಬಂದಿದೆ.

-masthmagaa.com:

 

Contact Us for Advertisement

Leave a Reply