ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಲಂಕಾದ 10 ಕ್ರೀಡಾಪಟುಗಳು ನಾಪತ್ತೆ!

masthmagaa.com:

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೀತಿರೊ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಲಂಕಾದ ಕ್ರೀಡಾಪಟುಗಳಲ್ಲಿ 10 ಮಂದಿ ಕಾಣೆಯಾಗಿದ್ದಾರೆ ಅಂತ ವರದಿಯಾಗಿದೆ. ಲಂಕಾದಲ್ಲಿರೋ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗೋಕೆ ಕ್ರೀಡಾಪಟುಗಳು ಬ್ರಿಟನ್‌ನಲ್ಲೇ ಉಳಿದುಕೊಳ್ಳೋಕೆ ಈ ರೀತಿ ಮಾಡಿದ್ದಾರೆ ಅಂತ ದ್ವೀಪ ರಾಷ್ಟ್ರದ ಉನ್ನತ ಕ್ರೀಡಾ ಅಧಿಕಾರಿಯೊಬ್ರು ಶಂಕೆ ವ್ಯಕ್ತಪಡಿಸಿದ್ದಾರೆ. 9 ಅಥ್ಲೀಟ್‌ಗಳು ಹಾಗೂ ಒಬ್ಬ ಮ್ಯಾನೇಜರ್‌ ತಮ್ಮ ಈವೆಂಟ್‌ಗಳನ್ನ ಮುಗಿಸಿ ನಾಪತ್ತೆಯಾಗಿದ್ದಾರೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply