ಬ್ರೆಜಿಲ್: ಚಂಡಮಾರುತ ಹೊಡೆತಕ್ಕೆ 11 ಸಾವು

masthmagaa.com:

ಬ್ರೆಜಿಲ್‌ನ ರಿಯೋ ಗ್ರಾಂಡೇ ದೊ ಸುಲ್‌ನಲ್ಲಿ ಉಂಟಾದ ಚಂಡಮಾರುತದಿಂದ ಕನಿಷ್ಠ 11 ಜನ ಸಾವನ್ನಪ್ಪಿದ್ದಾರೆ. ಚಂಡಮಾರುತದಿಂದ ತೀವ್ರ ಮಳೆಯಾಗಿದ್ದು, ಇನ್ನು 25 ಜನ ಕಾಣೆಯಾಗಿದ್ದಾರೆ. ಅವ್ರನ್ನ ಹುಡುಕಲು ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆ ನಡೆಸಲಾಗ್ತಿದೆ ಅಂತ ಅಲ್ಲಿನ ಸ್ಥಳೀಯ ಸರ್ಕಾರ ತಿಳಿಸಿದೆ. ಕಳೆದ 2 ದಿನಗಳಿಂದ ಸುರಿಯುತ್ತಿರೋ ಮಳೆಯಿಂದ ತೀವ್ರ ಹಾನಿಯಾಗಿದ್ದು, 2400 ಜನರನ್ನ ರಕ್ಷಿಸಲಾಗಿದೆ ಅಂತ ರಿಯೋ ಗ್ರಾಂಡೇ ದೊ ಸುಲ್‌ನ ಗವರ್ನರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply