ಭಾರತಕ್ಕೆ ಬಂದಿಳಿದ 2ನೇ ಬ್ಯಾಚ್‌ನ 12 ಚೀತಾಗಳು!

masthmagaa.com:

ದಕ್ಷಿಣ ಆಫ್ರಿಕಾದಿಂದ 12 ಚೀತಾಗಳ ಮತ್ತೊಂದು ತಂಡವನ್ನ ಇಂದು ಬೆಳಿಗ್ಗೆ ಭಾರತಕ್ಕೆ ತರಲಾಗಿದೆ. ಒಟ್ಟು 7 ಗಂಡು ಹಾಗೂ 5 ಹೆಣ್ಣು ಚೀತಾಗಳಿದ್ದು ಮಧ್ಯ ಪ್ರದೇಶದ ಕುನೊ ನ್ಯಾಷನಲ್‌ ಪಾರ್ಕ್‌ನಲ್ಲಿ ಬಿಡಲಾಗಿದೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನಮೀಬಿಯಾದಿಂದ 8 ಚೀತಾಗಳನ್ನ ತರಲಾಗಿತ್ತು.

-masthmagaa.com

Contact Us for Advertisement

Leave a Reply