ಕುನೋ ನ್ಯಾಷನಲ್‌ ಪಾರ್ಕ್‌ನಲ್ಲಿ ಹೆಣ್ಣು ಚೀತಾ ಮರಿ ಸಾವು! 2 ತಿಂಗಳಲ್ಲಿ 4 ಸಾವು!

masthmagaa.com:

ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನ ಹೆಚ್ಚಿಸುವ ಸಲುವಾಗಿ ದಕ್ಷಿಣ ಆಫ್ರಿಕಾ ಹಾಗೂ ನಮಿಬಿಯಾದಿಂದ ತಂದಿದ್ದ ಚೀತಾಗಳ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮಾರ್ಚ್‌ 29 ರಂದು ಹುಟ್ಟಿದ್ದ 4 ಚೀತಾ ಮರಿಗಳಲ್ಲಿ, ಮೂರು ಮರಿಗಳು ಸಾವನ್ನಪ್ಪಿದೆ. ಈ ಮೂಲಕ ಚೀತಾ ಮರಿ ಸೇರಿದಂತೆ ಈವರೆಗೆ ಕಳೆದ 2 ತಿಂಗಳಲ್ಲಿ ಒಟ್ಟು 6 ಚೀತಾಗಳು ಮೃತಪಟ್ಟಿವೆ. ಸೋ ಇದೀಗ ನ್ಯಾಷನಲ್‌ ಪಾರ್ಕ್‌ನಲ್ಲಿ 17 ವಯಸ್ಕ ಹಾಗೂ 1 ಮರಿ ಚೀತಾಗಳು ಉಳಿದಿವೆ.

-masthmagaa.com

Contact Us for Advertisement

Leave a Reply