ಮಾಲ್ಡೀವ್ಸ್‌, ಭಾರತೀಯ ಗುಂಪುಗಳ ಮಧ್ಯೆ ಸಂಘರ್ಷ: ಇಬ್ಬರಿಗೆ ಗಾಯ!

masthmagaa.com:

ಮಾಲ್ಡೀವ್ಸ್‌ ಹಾಗೂ ಭಾರತೀಯ ಪ್ರಜೆಗಳ ಗುಂಪುಗಳ ಮಧ್ಯೆ ಸಂಘರ್ಷ ಉಂಟಾದ ಪರಿಣಾಮ ಇಬ್ಬರು ಗಾಯಗೊಂಡಿರೊ ಘಟನೆ ಮಾಲ್ಡೀವ್ಸ್‌ ರಾಜಧಾನಿ ಮಾಲೆ ಸಮೀಪ ನಡೆದಿದೆ. ಘಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಪೋಲಿಸರು ಒರ್ವ ಮಾಲ್ಡೀವಿಯನ್‌ ಪ್ರಜೆಯನ್ನ ಅರೆಸ್ಟ್‌ ಮಾಡಿದ್ದಾರೆ. ಆದ್ರೆ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವ್ರು ಯಾರು ಅನ್ನೊ ಬಗ್ಗೆ ಯಾವುದೇ ಮಾಹಿತಿ ಇಲ್ಲ.

-masthmagaa.com

Contact Us for Advertisement

Leave a Reply