ಜಮ್ಮು-ಕಾಶ್ಮೀರ: ಪೋಷಕರ ಮನವಿ ಮೇರೆಗೆ ಪೊಲೀಸರಿಗೆ ಶರಣಾದ ಉಗ್ರರು!

masthmagaa.com:

ಜಮ್ಮು-ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ಹಡಿಗಮ್‌ ಪ್ರದೇಶದಲ್ಲಿ ಇಬ್ಬರು ಉಗ್ರರು ಪೊಲೀಸರ ಮುಂದೆ ಶರಣಾಗಿದ್ದಾರೆ. ಇಬ್ಬರು ಸ್ಥಳೀಯ ಉಗ್ರರಾಗಿದ್ದು, ಇವ್ರನ್ನ ಹಿಡಿಯಲು ನೆನ್ನೆ ರಾತ್ರಿಯಿಂದ ಈ ಪ್ರದೇಶದಲ್ಲಿ ಎನ್‌ಕೌಂಟರ್‌ ಶುರುವಾಗಿತ್ತು. ಪೋಷಕರು ಮತ್ತು ಪೊಲೀಸರ ಮನವಿ ಮನವಿ ಮೇರೆಗೆ ಈಗ ಉಗ್ರರು ಶರಣಾಗಿದ್ದಾರೆ. ಅವ್ರಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply