ಅಫ್ಘಾನಿಸ್ತಾನ: ದಿನಕ್ಕೆ 24 ಮಂದಿ ತಾಯಂದಿರ ಸಾವು

masthmagaa.com:

ಗರ್ಭಾವಸ್ಥೆಯಲ್ಲಿನ ಕೆಲವು ತೊಂದ್ರೆಗಳಿಂದಾಗಿ ಅಫ್ಘಾನಿಸ್ತಾನದಲ್ಲಿ ಪ್ರತಿದಿನ 24 ಜನ ತಾಯಂದಿರು ಪ್ರಾಣ ಕಳೆದುಕೊಳ್ತಿದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಪೌಷ್ಟಿಕತೆ, ಆರೋಗ್ಯ ಸೌಕರ್ಯಗಳ ಕೊರತೆ ಹಾಗೂ ಒತ್ತಡ ಹೆಚ್ಚಾಗಿರೋದ್ರಿಂದ ಗರ್ಭಿಣಿಯರ ಆರೋಗ್ಯ ಇನ್ನಷ್ಟು ಹದಗೆಡುತ್ತಿದೆ. ಇದ್ರಿಂದ ತಾಯಂದಿರ ಮರಣ ಪ್ರಮಾಣ ಹೆಚ್ಚಿದೆ. ಇದನ್ನ ತಡೆಗಟ್ಟಲು ತ್ವರಿತವಾಗಿ ನಿಧಿ ಸಂಗ್ರಹವನ್ನ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಅಂತ WHO ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply