ಗುಜರಾತ್‌ನಲ್ಲಿ 2,800 ವರ್ಷಗಳ ಹಿಂದಿನ ವಸಾಹತು ಅವಶೇಷಗಳು ಪತ್ತೆ!

masthmagaa.com:

2,800 ವರ್ಷಗಳ ಹಳೆಯದಾದ ಮಾನವ ವಸಾಹತು ಅವಶೇಷಗಳು ಇದೀಗ ಗುಜರಾತ್‌ನ ವಡ್ನಗರದಲ್ಲಿ ಪತ್ತೆಯಾಗಿದೆ. ಈ ಕುರಿತು IIT ಖರಗ್‌ಪುರ, ಆರ್ಕಿಯಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ (ASI), ಫಿಸಿಕಲ್‌ ರಿಸರ್ಚ್‌ ಲ್ಯಾಬರೇಟರಿ (PRL), ಜವಹರಲಾಲ್‌ ನೆಹರು ವಿಶ್ವವಿದ್ಯಾಲಯ (JNU) ಮತ್ತು ಡೆಕ್ಕನ್‌ ಕಾಲೇಜಿನ ಸಂಶೋಧಕರು ಸೇರಿ ಎವಿಡೆನ್ಸ್‌ ಪತ್ತೆ ಮಾಡಿದ್ದಾರೆ. ಅಂದ್ಹಾಗೆ ಈ ಅವಶೇಷಗಳು ಪತ್ತೆಯಾಗಿರೋ ಹಳ್ಳಿ ಪಿಎಂ ನರೇಂದ್ರ ಮೋದಿಯವ್ರ ಹುಟ್ಟೂರು ಕೂಡ ಹೌದು.

-masthmagaa.com

Contact Us for Advertisement

Leave a Reply