ಚೀನಾದಲ್ಲಿ ಧಾರಾಕಾರ ಮಳೆ ಸುರಿದು ಹೈವೆ ಕುಸಿತ: 36 ಜನ ಸಾವು!

masthmagaa.com:

ಧಾರಾಕಾರ ಮಳೆ ಸುರಿದು ಹೈವೆಯೊಂದು ಕುಸಿತ ಕಂಡ ಪರಿಣಾಮ 36 ಜನ ಮೃತಪಟ್ಟಿರೊ ಘಟನೆ ಚೀನಾದಲ್ಲಿ ನಡೆದಿದೆ. ಅಲ್ಲಿನ ದಕ್ಷಿಣ ಭಾಗದಲ್ಲಿರೊ ಗುವಾಂಗ್‌ಡಾಂಗ್‌ ಅನ್ನೊ ಕೈಗಾರಿಕಾ ಕೇಂದ್ರದ ಬಳಿಯ ಹೈವೆಯಲ್ಲಿ ಈ ದುರಂತ ಸಂಭವಿಸಿದೆ. ಇನ್ನು ಕಳೆದ ಕೆಲ ವಾರಗಳಿಂದ ಧಾರಾಕಾರ ಮಳೆ ಸುರಿತಿರೊ ಪರಿಣಾಮ ಕೆಲವೆಡೆ ಪ್ರವಾಹ ಹಾಗೂ ಭೂ ಕುಸಿತ ಕೂಡ ಸಂಭವಿಸಿದೆ ಅಂತ ಮಾಹಿತಿ ಲಭ್ಯ ಆಗಿದೆ.

-masthmagaa.com

Contact Us for Advertisement

Leave a Reply