ಚೀನಾದಲ್ಲಿ ಸುಂಟರಗಾಳಿಗೆ ಸಿಲುಕಿ 5 ಸಾವು, 33 ಜನರಿಗೆ ಗಾಯ!

masthmagaa.com:

ಭೀಕರ ಸುಂಟರಗಾಳಿಗೆ ಸಿಲುಕಿ 5 ಮಂದಿ ಮೃತಪಟ್ಟು 33 ಮಂದಿ ಗಾಯಗೊಂಡಿರೋ ಘಟನೆ ದಕ್ಷಿಣ ಚೀನಾದ ಗುವಾಂಗ್ಝೌನಲ್ಲಿ (Guangzhou) ನಡೆದಿದೆ. ಈ ವೇಳೆ ಅಲ್ಲಿನ 141 ಫ್ಯಾಕ್ಟರಿ ಬಿಲ್ಡಿಂಗ್‌ಗಳಿಗೂ ಹಾನಿ ಉಂಟಾಗಿರೋದು ವರದಿಯಾಗಿದೆ.

-masthmagaa.com

Contact Us for Advertisement

Leave a Reply