ಫ್ಲೈಟ್‌ನಲ್ಲಿ ಧೂಮಪಾನ ಮಾಡಿದ ವ್ಯಕ್ತಿ ಮುಂಬೈನಲ್ಲಿ ಅರೆಸ್ಟ್‌!

masthmagaa.com:

ಫ್ಲೈಟ್‌ನಲ್ಲಿ ಸಿಗರೇಟ್‌ ಸೇದಿದ ವ್ಯಕ್ತಿಯೊಬ್ಬನನ್ನ ಅರೆಸ್ಟ್‌ ಮಾಡಿರೊ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಈ ಸಂಬಂಧ ಬಂಧಿತನನ್ನ ಓಮನ್‌ನಿಂದ ಭಾರತಕ್ಕೆ ವಿಸ್ತಾರಾ ಫ್ಲೈಟ್‌ನಲ್ಲಿ ಬರ್ತಿದ್ದ ತಮಿಳುನಾಡಿನ ಬಾಲಕೃಷ್ಣ ರಾಜಯ್ಯ ಅಂತ ಗುರುತಿಸಲಾಗಿದೆ.

-masthmagaa.com

Contact Us for Advertisement

Leave a Reply