ಅಫ್ಘಾನ್‌ನಲ್ಲಿ ಶಾಲೆಯ ಬಳಿ ಬಾಂಬ್ ಸ್ಫೋಟ: ಹಲವು ಜನರ ಸಾವು!

masthmagaa.com:

ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಮತ್ತೊಮ್ಮೆ ಸ್ಪೋಟ ಸಂಭವಿಸಿದ್ದು ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಜೊತೆಗೆ ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶಾಲೆಯೊಂದರ ಬಳಿ ಈ ಘಟನೆ ನಡೆದಿದ್ದು ಒಟ್ಟು ಮೂರು ಬಾರಿ ಸ್ಪೋಟ ಸಂಭವಿಸಿದೆ. ದಾಳಿಯಾದವರ ಪೈಕಿ ಹಲವು ಜನ ಷಿಯಾ ಪಂಗಡಕ್ಕೆ ಸೇರಿದ್ದು ಅವರನ್ನ ಟಾರ್ಗೆಟ್‌ ಮಾಡಿ ಸುನ್ನಿ ಮೂಲದ ಭಯೋತ್ಪಾದಕ ಗುಂಪುಗಳು ಇದನ್ನ ಮಾಡಿದ್ದಾರೆ ಅಂತ ಅಂದಾಜು ಮಾಡಲಾಗಿದೆ.

-masthmagaa.com

Contact Us for Advertisement

Leave a Reply