masthmagaa.com:
ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 1093 ಅಂಕ ಇಳಿಕೆ ಕಂಡು 58,840ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 347 ಅಂಕ ಇಳಿಕೆ ಕಂಡು 17,531 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 5 ಪೈಸೆ ಇಳಿಕೆಗೊಂಡು 79.76 ಆಗಿದೆ. (79 ರೂಪಾಯಿ 76 ಪೈಸೆ ).
-masthmagaa.com
Contact Us for Advertisement