ಬಿಗ್‌ಬಾಸ್‌ ಕಂಟೆಸ್ಟಂಟ್‌ಗಳಿಗೆ ಹೊಸ ಟ್ವಿಸ್ಟ್‌ !

masthmagaa.com:

ಬಿಗ್‌ಬಾಸ್ ಮನೆ ಬಗ್ಗೆ ಒಂದೊಂದೇ ಇಂಟ್ರಸ್ಟಿಂಗ್‌ ವಿಷಯಗಳು ಗೊತ್ತಾಗ್ತಾ ಇದೆ. ಜಗತ್ತಿನ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಈ ಹಿಂದೆ ಕಂಟೆಸ್ಟಂಟ್‌ಗಳನ್ನ ಬಿಗ್‌ಬಾಸ್‌ ಟೀಮ್‌ ಸೆಲೆಕ್ಟ್‌ ಮಾಡ್ತಾ ಇತ್ತು. ಆದ್ರೆ ಈ ಬಾರಿ ಪ್ರೇಕ್ಷಕರು ಸೆಲೆಕ್ಟ್‌ ಮಾಡೋ ಅವಕಾಶ ಸಿಕ್ಕಿದೆ. ಪ್ರತಿ ದಿನ ರಾತ್ರಿ 9:30 ಕ್ಕೆ ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್‌ ಬರತ್ತೆ. ಜೊತೆಗೆ ನೀವು ಫ್ರೀ ಆಗಿ ಬಿಗ್‌ಬಾಸ್‌ ಮನೆಯ ಲೈವ್‌ ಕೂಡ ನೋಡಬಹುದು. ಅದು ಜಿಯೋ ಸಿನಿಮಾದ ಮೂಲಕ. ಯಾವಾಗ ಬೇಕಾದ್ರೂ ಎಲ್ಲೀ ಆದ್ರೂ ಕೂಡ ನೀವು ಬಿಗ್‌ಬಾಸ್‌ ಶೋ ಲೈವ್‌ ನೋಡೋ ಅವಕಾಶ ಸಿಕ್ಕಿದೆ.

https://www.instagram.com/reel/CyH93kStMAj/?utm_source=ig_web_button_share_sheet

-masthmagaa.com

Contact Us for Advertisement

Leave a Reply