ಆಪ್‌ ಪಕ್ಷದ ಚುನಾವಣಾ ಪ್ರಚಾರದ ಹಾಡಿಗೆ ಬ್ಯಾನ್‌ ಹೇರಿಕೆ!

masthmagaa.com:

ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರ ಆಪ್‌ ಪಕ್ಷದ ಲೋಕಸಭಾ ಚುನಾವಣೆಯ ಪ್ರಚಾರದ ಹಾಡನ್ನ ಚುನಾವಣಾ ಆಯೋಗ ಬ್ಯಾನ್‌ ಮಾಡಿದೆ. ಈ ಹಾಡಿನ ಮೂಲಕ ಆಡಳಿತರೂಢ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳನ್ನ ತಪ್ಪಾಗಿ ಬಿಂಬಿಸಲಾಗ್ತಿದೆ ಅಂತ EC ಹೇಳಿದೆ ಅಂತ ಆಪ್‌ ಪಕ್ಷ ಆರೋಪ ಮಾಡಿದೆ. ಸದ್ಯ ಈ ಬಗ್ಗೆ ಚುನಾವಣಾ ಆಯೋಗ ಯಾವ್ದೇ ರೀತಿ ರಿಯಾಕ್ಟ್‌ ಮಾಡಿಲ್ಲ.

-masthmagaa.com

Contact Us for Advertisement

Leave a Reply