ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆಸೀಸ್ ಮಾಜಿ ನಾಯಕ!

masthmagaa.com:

ಆಸ್ಟ್ರೇಲಿಯಾ ಕ್ರಿಕೆಟ್‌ ಟೀಮ್‌ನ ಮಾಜಿ ನಾಯಕ ಆರೋನ್‌ ಫಿಂಚ್‌ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಂದ್ಹಾಗೆ T-20 ಪಂದ್ಯ ಒಂದ್ರಲ್ಲಿ 172 ರನ್‌ ಬಾರಿಸಿ ಅತ್ಯಧಿಕ ಸ್ಕೋರರ್‌ ಅನ್ನೋ ದಾಖಲೆ, ಹಾಗೂ ಬಿಗ್‌ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಅನ್ನೋ ರೆಕಾರ್ಡ್‌ಗಳು ಫಿಂಚ್‌ ಹೆಸರಲ್ಲಿವೆ. ಸದ್ಯ ಫಿಂಚ್ ಆಸೀಸ್‌ನ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಮೆಲ್ಬೋರ್ನ್‌ ರೆನೆಗೇಡ್ಸ್‌ ತಂಡವನ್ನ ಲೀಡ್‌ ಮಾಡ್ತಿದ್ದಾರೆ. ಇನ್ನು ಇತ್ತೀಚಿಗೆ ದುಬೈನಲ್ಲಿ ನಡೆದ 2024ರ IPL ಹರಾಜು ಪ್ರಕ್ರಿಯೆಯನ್ನ ಮಲ್ಲಿಕಾ ಸಾಗರ್ ನಡೆಸಿಕೊಟ್ಟಿದ್ದಾರೆ. ಈ ಮೂಲಕ IPL ಇತಿಹಾಸದಲ್ಲೇ ಹರಾಜು ಪ್ರಕ್ರಿಯೆ ನಡೆಸಿಕೊಟ್ಟ ಮೊದಲ ಮಹಿಳೆಯಾಗಿ ವಿನೂತನ ದಾಖಲೆ ಬರೆದಿದ್ದಾರೆ.

-masthmagaa.com

Contact Us for Advertisement

Leave a Reply