ಸಲ್ಮಾನ್‌ ಖಾನ್‌ ನಿವಾಸದಲ್ಲಿ ಗುಂಡು ಹಾರಿಸಿದ ಆರೋಪಿ ಸಾವಿನ ಸುತ್ತಾ ಶಂಕೆ!

masthmagaa.com:

ಕೆಲ ದಿನಗಳ ಹಿಂದಷ್ಟೇ ಮುಂಬೈನ ಬಾಂದ್ರಾದಲ್ಲಿರೋ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ರ ನಿವಾಸದ ಬಳಿ ಗುಂಡು ಹಾರಿಸಿದ ಆರೋಪಿ ಇದೀಗ ಪೊಲೀಸ್‌ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಈ ಸಂಬಂಧ ಮೃತಪಟ್ಟ ಆರೋಪಿ ಅನುಜ್‌ ಥಾಪನ್‌ರ ಕುಟುಂಬಸ್ಥರು… ʻಇದು ಆತ್ಮಹತ್ಯೆ ಅಲ್ಲ, ಬದಲಿಗೆ ಆತನನ್ನ ಹತ್ಯೆ ಮಾಡಲಾಗಿದೆ. ಆತ ಆತ್ಮಹತ್ಯೆ ಮಾಡಿಕೊಳ್ಳುವಂಥವನಲ್ಲ ಅಂತ ದೂರಿದ್ದಾರೆ. ಸದ್ಯ ಈ ಪ್ರಕರಣವನ್ನ CBI ತನಿಖೆ ನಡೆಸ್ತಿದೆ ಅಂತ ಮುಂಬೈ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply