ಬೆಂಗಳೂರು ಏರ್‌ಪೋರ್ಟ್‌ ವ್ಯವಹಾರಕ್ಕೂ ನುಗ್ಗಿತಾ ಅದಾನಿ ಗ್ರೂಪ್‌?

masthmagaa.com:

ಬೆಂಗಳೂರು ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನಲ್ಲಿ ಷೇರು ಖರೀದಿಸೊಕೆ ಅದಾನಿ ಗ್ರೂಪ್‌ ಚಿಂತಿಸುತ್ತಿದೆ ಅಂತ ಮೂಲಗಳು ತಿಳಿಸಿವೆ. ಅದಾನಿ ಗ್ರೂಪ್‌ ಕೆಲವು ಸಮಯದಿಂದ ವಿಮಾನ ನಿಲ್ದಾಣದಲ್ಲಿ ಷೇರನ್ನ ಖರೀದಿಸೋಕೆ ಚಿಂತನೆ ನಡೆಸ್ತಾ ಇದೆ. ಫೇರ್‌ಫ್ಯಾಕ್ಸ್‌ ಜೊತೆಗೆ ಚರ್ಚೆಗಳು ನಡೆದಿವೆ ಅಂತ ಹೇಳಲಾಗ್ತಿದೆ. ಜೊತೆಗೆ ಏರ್‌ಪೋರ್ಟ್ಸ್‌ ಅಥಾರಿಟಿ ಆಫ್‌ ಇಂಡಿಯಾದ ಬಿಡ್ಡಿಂಗ್‌ನಲ್ಲಿ ಭಾಗವಹಿಸೋಕೆ ಸಂಸ್ಥೆ ಆಸಕ್ತಿ ಹೊಂದಿದೆ ಅಂತ ಅದಾನಿ ಗ್ರೂಪ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply