ಮತ್ತೆ ಪೀಕ್‌ ಮಾರ್ಕೆಟ್‌ ವ್ಯಾಲ್ಯೂ ಸಮೀಪ ಬಂದ ಅದಾನಿ ಗ್ರೂಪ್ಸ್!

masthmagaa.com:

ಹಿಂಡನ್‌ಬರ್ಗ್‌ ವರದಿ ಬಂದು ಒಂದು ವರ್ಷ ಕಳೆದ ಬೆನ್ನಲ್ಲೇ ಅದಾನಿ ಗ್ರೂಪ್ಸ್‌ನ ಒಟ್ಟಾರೆ ಮಾರುಕಟ್ಟೆ ವ್ಯಾಲೂ ಡಬಲ್‌ ಆಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಅದಾನಿ ಮಾರ್ಕೆಟ್‌ ವ್ಯಾಲ್ಯೂ 6.8 ಲಕ್ಷ ಕೋಟಿಗೆ ಕುಸಿದಿತ್ತು. ಇದೀಗ ಒಂದು ವರ್ಷದ ನಂತರ 14.5 ಲಕ್ಷ ಕೋಟಿಗೆ ತಲುಪಿದೆ. ಆದ್ರೂ ಆಲ್‌ ಟೈಮ್‌ ಪೀಕ್‌ ವ್ಯಾಲ್ಯೂಗಿಂತ 4.7 ಲಕ್ಷ ಕೋಟಿ ಕಮ್ಮಿ ಇದೆ. ಹಿಂಡನ್‌ಬರ್ಗ್‌ ರಿಪೋರ್ಟ್‌ ಬರೋಕು ಮುಂಚೆ, ಕಳೆದ ಜನವರಿಯಲ್ಲಿ ಅದಾನಿ ಮಾರ್ಕೆಟ್‌ ವ್ಯಾಲ್ಯೂ 19.2 ಲಕ್ಷ ಕೋಟಿ ಇತ್ತು.

-masthmagaa.com

Contact Us for Advertisement

Leave a Reply