ತಮಿಳುನಾಡಿನಲ್ಲಿ 43 ಸಾವಿರ ಕೋಟಿ ಹೂಡಿಕೆಗೆ ಅದಾನಿ ಗ್ರೂಪ್‌ ರೆಡಿ!

masthmagaa.com:

ಏಷ್ಯಾದ ನಂ1 ಶ್ರೀಮಂತ ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹ ತಮಿಳುನಾಡಿನಲ್ಲಿ 42 ಸಾವಿರ ಕೋಟಿ ಹೂಡಿಕೆಗೆ ಸ್ಟಾಲಿನ್ ಸರ್ಕಾರದ ಜೊತೆ ಒಪ್ಪಂದ ಮಾಡ್ಕೊಂಡಿದೆ. ಇದ್ರಲ್ಲಿ 24 ಸಾವಿರ ಕೋಟಿ ರೂಪಾಯಿ ಹಣವನ್ನ ಅದಾನಿ ಗ್ರೀನ್‌ ಎನರ್ಜಿಯ ಮೂರು ಪಂಪ್‌ ಸ್ಟೋರೇಜ್ ‌ಪ್ರಾಜೆಕ್ಟ್‌ಗಳಿಗೆ ಖರ್ಚು ಮಾಡಲಿದೆ. ಈ ವೇಳೆ ಮಾತನಾಡಿರೋ ಗೌತಮ್‌ ಅದಾನಿ ಪುತ್ರ ಕರಣ್‌ ಅದಾನಿ, ʻತಮಿಳುನಾಡನ್ನ ಸೋಶಿಯೋ-ಎಕನಾಮಿಕ್‌ ಪವರ್‌ ಹೌಸ್‌ ಮಾಡೋ ಗುರಿ ಹೊಂದಿದ್ದೇವೆ. ತಮಿಳುನಾಡು ಸ್ಥಿರ ಹಾಗೂ ಸುಸಜ್ಜಿತ ಕೈಗಾರಿಕಾ ಪ್ರದೇಶವಾಗಿ ಬೆಳೆದಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply