ಅಮೆರಿಕ ಸಂಸತ್‌ಗೆ ಹೊಸ ಸ್ಪೀಕರ್‌! ಟ್ರಂಪ್‌ ಬೆಂಬಲಿತ ವ್ಯಕ್ತಿಗೆ ಸ್ಥಾನ!

masthmagaa.com:

ಮೂರು ವಾರಗಳಿಂದ ಖಾಲಿಯಿದ್ದ ಅಮೆರಿಕ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ ಸ್ಫೀಕರ್‌ ಹುದ್ದೆಗೆ ರಿಪಬ್ಲಿಕನ್‌ ಪಕ್ಷದ ಮೈಕ್‌ ಜಾನ್ಸನ್‌ ಆಯ್ಕೆಯಾಗಿದ್ದಾರೆ. ಇದೇ ಅಕ್ಟೋಬರ್‌ 3ರಂದು ಮಾಜಿ ಸ್ಪೀಕರ್‌ ಕೆವಿನ್‌ ಮೆಕಾರ್ಥಿ ಅವರನ್ನ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಈಗ ಆ ಜಾಗಕ್ಕೆ ಜಾನ್ಸನ್‌ ಅವರು ಉತ್ತಮ ಲೀಡ್‌ನೊಂದಿಗೆ ಆಯ್ಕೆಯಾಗಿದ್ದಾರೆ.

-masthmagaa.com

Contact Us for Advertisement

Leave a Reply