ಗಾಜಾದಲ್ಲಿ ಕದನ ವಿರಾಮ: ಹಮಾಸ್‌ ಪಡೆಗೆ ಒಂದು ವಾರದ ಗಡುವು!

masthmagaa.com:

ಗಾಜಾದಲ್ಲಿ ಕದನ ವಿರಾಮ ಘೋಷಣೆ‌ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಇದೀಗ ಇಸ್ರೇಲ್ ಹಮಾಸ್‌ ಪಡೆಗೆ ಒಂದು ವಾರದ ಗಡುವು ನೀಡಿದೆ. ಅಲ್ದೇ ಒಂದು ವಾರದಲ್ಲಿ ಕದನ ವಿರಾಮಕ್ಕೆ ಒಪ್ಕೊಳ್ದೆ ಹೋದ್ರೆ ಗಾಜಾದ ರಫಾ ನಗರದಲ್ಲಿ ತನ್ನ ದಾಳಿಯನ್ನ ಮುಂದುವರೆಸೊದಾಗಿ ಇಸ್ರೇಲ್‌ ಎಚ್ಚರಿಕೆ ನೀಡಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply