ಗೆಳತಿಯನ್ನ ಬಾ.. ಬಾ.. ಎಂದು ಕಾಕ್‌ಪಿಟ್‌ ಕರೆದುಕೊಂಡು ಹೋದ ಪೈಲೆಟ್‌! ಏರ್‌ ಇಂಡಿಯಾ ಸಿಇಒಗೆ ನೋಟಿಸ್

masthmagaa.com:

ಏರ್‌ಇಂಡಿಯಾ ವಿಮಾನದ ಪೈಲೆಟ್‌ ಒಬ್ರು ತಮ್ಮ ಗೆಳತಿಯನ್ನ ವಿಮಾನದ ಕಾಕ್‌ಪಿಟ್‌ಗೆ ಅಂದ್ರೆ ವಿಮಾನ ಚಲಾಯಿಸೋ ಜಾಗ ಇರುತ್ತಲ್ವಾ ಮುಂದೆ ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏರ್‌ಇಂಡಿಯಾ ಸಿಇಒ ವಿಲ್ಸನ್​ ಕ್ಯಾಂಪ್​ಬೆಲ್​ಗೆ DGCA ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದರ ಅನ್ವಯ ನೋಟಿಸ್‌ ನೀಡಲಾಗಿದೆ. ಫೆಬ್ರವರಿ 27 ರಂದು ಈ ಘಟನೆ ನಡೆದಿದ್ದು, ಈ ಕುರಿತು ವರದಿ ಮಾಡದ ಕಾರಣ ಶೋಕಾಸ್‌ ನೋಟಿಸ್‌ ಕೊಟ್ಟಿದೆ.

-masthmagaa.com

Contact Us for Advertisement

Leave a Reply