ನಾನು ಸಂಸದನಾದ ತಕ್ಷಣ 700 ಮದರಸಾಗಳ ಸ್ಥಾಪನೆ: AIUDF ಅಧ್ಯಕ್ಷ!

masthmagaa.com:

ನಾನು ಸಂಸದನಾದ ತಕ್ಷಣ 700 ಮದರಸಾಗಳನ್ನು ಓಪನ್‌ ಮಾಡ್ತೀನಿ ಅಂತ AIUDF ಅಧ್ಯಕ್ಷ ಬದ್ರುದ್ದೀನ್‌ ಅಜ್ಮಲ್‌ ಅಸ್ಸಾಂ ಸಿಎಂ ಹೇಮಂತ್‌ ಬಿಸ್ವ ಸರ್ಮಗೆ ಚಾಲೆಂಜ್‌ ಮಾಡಿದ್ದಾರೆ. ಇತ್ತೀಚಿಗಷ್ಟೇ ಅಸ್ಸಾಂನ ಶಾಲಾ ಶಿಕ್ಷಣ ಇಲಾಖೆ ರಾಜ್ಯದಲ್ಲಿ 1281 ಮದರಸಾ ಸಂಸ್ಥೆಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತನೆ ಮಾಡ್ತೀವಿ ಅಂತೇಳಿತ್ತು. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರೋ ಬದ್ರುದ್ದೀನ್‌, ನಾನು ಎಂಪಿ ಆದ ಕೂಡಲೇ 700 ಹೊಸ ಮದರಸ ತೆಗೀತೀನಿ, ಇದನ್ನ ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಅಂತ ಸವಾಲು ಹಾಕಿದ್ದಾರೆ.

-masthmagaa.com

Contact Us for Advertisement

Leave a Reply