ಹ್ಯೂಮನ್‌ ಪ್ಯಾಪಿಲೋಮವೈರಸ್‌! WHO ಆಘಾತಕಾರಿ ವಿಷಯ!

masthmagaa.com:

ಹ್ಯೂಮನ್‌ ಪ್ಯಾಪಿಲೋಮವೈರಸ್‌ ಅಥ್ವಾ HPV ವಿಚಾರವಾಗಿ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಒಂದು ಆಘಾತಕಾರಿ ಮಾಹಿತಿ ನೀಡಿದೆ. ಅದೇನಂದ್ರೆ, ಲೈಂಗಿಕವಾಗಿ ಸಕ್ರಿಯವಾಗಿರೋ ಪ್ರತಿಯೊಬ್ರೂ ಒಂದಲ್ಲಾ ಒಂದು ಬಾರಿಯಾದ್ರೂ ಈ HPV ವೈರಾಣುವಿಗೆ ತುತ್ತಾಗ್ತಾರೆ ಅಂತ ಹೇಳಿದೆ. ಈ ಮೂಲಕ ಪ್ರಪಂಚದ 4ನೇ ಮೋಸ್ಟ್‌ ಕಾಮನ್‌ ಕ್ಯಾನ್ಸರ್‌ ಅಂತ ಕರೆಸಿಕೊಳ್ಳೋ ಸರ್ವಿಕಲ್‌ ಅಂದ್ರೆ ಗ್ರಭಕಂಠದ ಕ್ಯಾನ್ಸರ್‌ಗೆ HPV ಕಾರಣವಾಗುತ್ತೆ. ಅಂದ್ಹಾಗೆ ಈ HPV ಸುಮಾರು 200ಕ್ಕೂ ಹೆಚ್ಚು ಸಂಬಂಧಿತ ವೈರಸ್‌ಗಳಿಂದ ರೂಪುಗೊಂಡಿರುತ್ತೆ.

-masthmagaa.com

Contact Us for Advertisement

Leave a Reply