ಕೇಂದ್ರ ಗೃಹ ಸಚಿವರ ಆಸ್ತಿ ವಿವರ ರಿವೀಲ್‌! ಶಾ ಬಳಿ ಸ್ವಂತ ಕಾರು ಇಲ್ಲ!

masthmagaa.com:

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ್ರು ಗುಜರಾತ್‌ನ ಗಾಂಧೀನಗರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಅಫಿಡವಿಟ್‌ನಲ್ಲಿ ತಮ್ಮ ಸ್ಥಿರ ಮತ್ತು ಚರ ಆಸ್ತಿಗಳ ವಿವರ ನೀಡಿದ್ದಾರೆ. ಇದ್ರ ಪ್ರಕಾರ, ಅಮಿತ್ ಶಾ ಅವ್ರ ಬಳಿ ಒಟ್ಟು 36 ಕೋಟಿ ರೂಪಾಯಿ ಆಸ್ತಿಯಿದ್ದು… ಒಂದು ಸ್ವಂತ ಕಾರ್‌ ಇಲ್ಲ. ಒಟ್ಟು 15.77 ಲಕ್ಷ ರೂಪಾಯಿ ಲೋನ್‌ ಇದೆ. ಜೊತೆಗೆ ತಮ್ಮ ವಾರ್ಷಿಕ ಆದಾಯ 75.09 ಲಕ್ಷ ರೂಪಾಯಿ ಇರೋದಾಗಿ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply