ಸಚಿವ ಅಮಿತ್‌ ಶಾ ನಕಲಿ ವಿಡಿಯೋ! ತೆಲಂಗಾಣ ಸಿಎಂಗೆ ಸಮನ್ಸ್‌!

masthmagaa.com:

ಗೃಹ ಸಚಿವ ಅಮಿತ್‌ ಶಾ ಅವ್ರು ʻSC, ST ಮತ್ತು OBC ಮೀಸಲಾತಿ ರದ್ದು ಮಾಡ್ತೀನಿʼ ಅಂತ ಹೇಳಿರೋ ತರ ಎಡಿಟ್‌ ಮಾಡಲಾಗಿರೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ. ಆದ್ರಿಂದ ದಿಲ್ಲಿ ಪೊಲೀಸ್‌ ಇದೀಗ ಕೇಸ್‌ ದಾಖಲಿಸಿದ್ದಾರೆ. ಇನ್ನು ಈ ಸಂಬಂಧ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಕೈವಾಡವಿರೋ ಶಂಕೆ ಮೇರೆಗೆ ದಿಲ್ಲಿ ಪೊಲೀಸ್‌ ಅವ್ರಿಗೆ ಸಮನ್ಸ್‌ ನೀಡಿದೆ.

-masthmagaa.com

Contact Us for Advertisement

Leave a Reply