ಶರಣಾಗದಿದ್ರೆ ಸುಮ್ನೆ ಬಿಡಲ್ಲ: ನಕ್ಸಲ್‌ರ ವಿರುದ್ದ ಅಬ್ಬರಿಸಿದ ಅಮಿತ್ ಶಾ!

masthmagaa.com:

‌ಛತ್ತೀಸ್‌ಗಢ್‌ನಲ್ಲಿ ನಕ್ಸಲ್‌ರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಗ್‌ ವಾರ್ನಿಂಗ್‌ವೊಂದನ್ನ ಕೊಟ್ಟಿದ್ದಾರೆ. ನಕ್ಸಲ್‌ರಿಗೆ ಶರಣಾಗಿ, ನಿಮಗೆ ನಾವು ಪುನರ್‌ವಸತಿ ಕಲ್ಪಿಸಿ ಕೊಡ್ತೇವೆ. ಒಂದು ವೇಳೆ ಶರಣಾಗದಿದ್ರೆ ನಿಮ್ನ ಎಲಿಮಿನೆಟ್‌ ಮಾಡೊವರೆಗೂ ಬಿಡಲ್ಲ ಅಂತೇಳಿದ್ದಾರೆ. ಅಲ್ದೇ ತೆಲಂಗಾಣ, ಆಂಧ್ರ ಪ್ರದೇಶ, ಬಿಹಾರ್‌, ಜಾರ್ಖಂಡ್‌ ಹಾಗೂ ಮಧ್ಯ ಪ್ರದೇಶಗಳಲ್ಲಿ ನಕ್ಲಿಸಂನ ಬೇರುಗಳನ್ನ ಕಿತ್ತೊಗೆಯಲಾಗಿದೆ. ನೀವು ಮತ್ತೊಮ್ಮೆ ಮೋದಿಯವ್ರಿಗೆ ಅಧಿಕಾರ ನೀಡಿದ್ರೆ ಮುಂದಿನ ಎರಡು ವರ್ಷದಲ್ಲಿ ಛತ್ತೀಸ್‌ಗಢ್‌ನಲ್ಲೂ ನಕ್ಸಲಿಸಂ ನಿರ್ಮೂಲನೆಯಾಗುತ್ತೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply