ಕೊನೆಯುಸಿರೆಳೆದ ಕೇಂದ್ರ ಸಚಿವ ಅಮಿತ್‌ ಶಾ ಸಹೋದರಿ!

masthmagaa.com:

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ್ರ ಹಿರಿಯ ಸಹೋದರಿ ರಾಜುಬೇನ್‌ ಜನವರಿ 15 ರಂದು ಮುಂಬೈನ ಆಸ್ಪತ್ರೆಯೊಂದ್ರಲ್ಲಿ ಮೃತಪಟ್ಟಿದ್ದಾರೆ. ಇವ್ರು ಕೆಲ ತಿಂಗಳ ಹಿಂದಷ್ಟೇ ಲಿವರ್‌ ಟ್ರಾನ್ಸ್‌ಪ್ಲಾಂಟ್‌ ಮಾಡಿಸ್ಕೊಂಡಿದ್ದು, ಆಸ್ಪತ್ರೆಯಲ್ಲೇ ಚೇತರಿಸ್ಕೊಳ್ತಿದ್ರು. ಆದ್ರೆ ಇದೀಗ ಮೃತಪಟ್ಟಿದ್ದು, ಸಚಿವ ಅಮಿತ್‌ ಶಾ ಭಾಗಿಯಾಗ್ಬೇಕಿದ್ದ ಹಲವು ಕಾರ್ಯಕ್ರಮಗಳನ್ನ ಕ್ಯಾನ್ಸಲ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply