ಅಯೋಧ್ಯೆ: ಪ್ಲಾಟ್‌ ಖರೀದಿಸಿದ ಬಿಗ್‌ ಬಿ ಅಮಿತಾಬ್‌ ಬಚ್ಚನ್‌

masthmagaa.com:

ಶ್ರೀರಾಮಮಂದಿರದ ನಿರ್ಮಾಣದಿಂದ ಅಯೋಧ್ಯೆ ಕೇವಲ ಭಕ್ತರನ್ನ ಮಾತ್ರ ಅಟ್ರ್ಯಾಕ್ಟ್‌ ಮಾಡದೇ, ಸಿನೆಮಾ ಸ್ಟಾರ್‌ಗಳನ್ನೂ ಕೂಡ ಕೈಬೀಸಿ ಕರೆದಿದೆ. ಅದೆಷ್ಟೋ ದೊಡ್ಡ ದೊಡ್ಡ ಕಂಪನಿಗಳು ಇಗಾಗ್ಲೇ ಇಲ್ಲಿ ಹೂಡಿಕೆ ಮಾಡಿವೆ. ಇದೀಗ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌, ಅಯೋಧ್ಯೆಯಲ್ಲಿ 14.5 ಕೋಟಿ ರೂಪಾಯಿ 7-ಸ್ಟಾರ್‌ ಎನ್ಕ್ಲೇವ್‌ ಖರೀದಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರೋ ಮೆಗಾಸ್ಟ್ರಾರ್‌ ʻನನ್ನ ಹೃದಯಕ್ಕೆ ಬಹಳ ಹತ್ತಿರವಾಗಿರೋ ಸ್ಥಳದಲ್ಲಿ ನೆಲೆಸೋಕೆ ಉತ್ಸುಕನಾಗಿದ್ದೇನೆ. ಅಯೋಧ್ಯೆ ಜಾಗತಿಕ ಆಧ್ಯಾತ್ಮಿಕ ರಾಜಧಾನಿ. ಅಲ್ಲಿನ ನನ್ನ ಜರ್ನಿ ಬಗ್ಗೆ ತುಂಬಾ ಎಕ್ಸೈಟ್‌ ಆಗಿದ್ದೇನೆʼ ಅಂದಿದ್ದಾರೆ.

-masthmagaa.com

 

Contact Us for Advertisement

Leave a Reply