ಆನಂದ್‌ ಗ್ರೂಪ್‌: ತಮಿಳುನಾಡಿನಲ್ಲಿ ₹987 ಕೋಟಿ ಹೂಡಿಕೆ

masthmagaa.com:

ಆಟೋಮೋಟಿವ್‌ ಉಪಕರಣಗಳು ಹಾಗೂ ಸಿಸ್ಟಮ್‌ಗಳ ಉತ್ಪಾದನಾ ಕಂಪನಿ ಆನಂದ್‌ ಗ್ರೂಪ್‌ ತಮಿಳುನಾಡಿನಲ್ಲಿ 987 ಕೋಟಿ ರೂಪಾಯಿಯನ್ನ ಹೂಡಿಕೆ ಮಾಡೋದಾಗಿ ಹೇಳಿದೆ. ತಮಿಳುನಾಡಿನಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನ ವಿಸ್ತರಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರದ ಜೊತೆ MoUಗೆ ಸಹಿ ಹಾಕಿದೆ. ಈ ಮೂಲಕ ಉತ್ಪಾದನಾ ಸಾಮರ್ಥ್ಯ ವಿಸ್ತರಿಸಿ ಸನ್‌ರೂಫ್‌ ಸಿಸ್ಟಮ್‌ಗಳು, ಡೈನಾಮಿಕ್‌ ಬ್ರೇಕ್‌ ಸಿಸ್ಟಮ್‌ ಹಾಗೂ 2 ವ್ಹೀಲರ್‌ಗಳಿಗೆ ಇ ಮೋಟಾರ್‌ ಸೇರಿದಂತೆ ವಿವಿಧ ಆಟೋ ಕಾಂಪೊನೆಂಟ್‌ಗಳನ್ನ ಉತ್ಪಾದಿಸೋ ಪ್ಲಾನ್‌ ಹಾಕಿಕೊಂಡಿದೆ.

-masthmagaa.com

Contact Us for Advertisement

Leave a Reply