WEFನಲ್ಲಿ ಪ್ರಧಾನಿ ಮೋದಿ ಬಗ್ಗೆ ಹಾಡಿ ಹೊಗಳಿದ ಆಂಟನಿ ಬ್ಲಿಂಕನ್!

masthmagaa.com:

ಅಮೆರಿಕ ಸ್ಟೇಟ್ಸ್‌ ಸೆಕ್ರೆಟರಿ ಆಂಟನಿ ಬ್ಲಿಂಕನ್‌, ಪ್ರಧಾನಿ ಮೋದಿ ಅವ್ರನ್ನ ಹಾಡಿ ಹೊಗಳಿದ್ದಾರೆ. ಅಲ್ಲದೆ ಭಾರತದ ʻಎಕ್ಟ್ರಾರ್ಡಿನರಿ ಸಕ್ಸಸ್‌ ಸ್ಟೋರಿʼ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪಿಎಂ ಮೋದಿ ನೇತೃತ್ವದ ಸರ್ಕಾರದ ಪಾಲಿಸಿಗಳು ಜನರಿಎ ನೆರವಾಗಿವೆ. ಅಲ್ದೇ ಭಾರತದ ಹಲವು ಮಿತ್ರ ರಾಷ್ಟ್ರಗಳು ಮೋದಿ ಲೀಡರ್‌ಶಿಪ್‌ನಲ್ಲಿ ಬೆನಿಫಿಟ್‌ ಆಗಿವೆ. ಅಧ್ಯಕ್ಷ ಜೋ ಬೈಡೆನ್‌ಗೆ ಮೋದಿ ಬಹಳ ಒಳ್ಳೆ ಮಿತ್ರರಾಗಿದ್ದಾರೆ. ಅವ್ರಿಬ್ರ ಕಾನ್ವರ್‌ಸೇಶನ್‌ನಲ್ಲಿ ಎಲ್ಲಾ ವಿಚಾರಗಳು ಒಳಗೊಂಡಿರುತ್ವೆ… ಪಾಸಿಟಿವ್‌ ಚೇಂಜ್‌ ತರುತ್ವೆ. ಇಬ್ಬರ ಎಫರ್ಟ್‌ನಿಂದ, ನಮ್ಮ-ಭಾರತದ ಸಂಬಂಧ ಒಳ್ಳೇ ಲೆವೆಲ್‌ನಲ್ಲಿದೆ ಅಂತ ಬ್ಲಿಂಕನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply