ಆಧಾರ್‌ ಮಾಹಿತಿ ಅಪ್‌ಡೇಟ್‌ ಮಾಡೋಕೆ ಡೆಡ್‌ಲೈನ್‌ ವಿಸ್ತರಣೆ!

masthmagaa.com:

ಆಧಾರ್‌ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಬಯೋಮೆಟ್ರಿಕ್‌ ಮುಂತಾದ ಮಾಹಿತಿಗಳನ್ನ ಅಪ್‌ಡೇಟ್‌ ಮಾಡೋಕೆ ನೀಡಿದ್ದ ಗಡುವನ್ನ ಕೇಂದ್ರ ಸರ್ಕಾರ ವಿಸ್ತರಿಸಿದೆ. 2024ರ ಮಾರ್ಚ್‌ 14ರ ವರೆಗೆ ಸಮಯ ವಿಸ್ತರಿಸಲಾಗಿದ್ದು, ಗಡುವು ಮುಗಿದ ನಂತರ ಮಾಹಿತಿ ಅಪ್‌ಡೇಟ್‌ ಮಾಡ್ಬೇಕಾದ್ರೆ 50 ರೂಪಾಯಿಗಳ ದಂಡ ಕಟ್ಬೇಕಾಗುತ್ತೆ. ಸಧ್ಯಕ್ಕೆ ಇ-ಆಧಾರ್‌ ಪೋರ್ಟಲ್‌ನಲ್ಲಿ ಉಚಿತವಾಗಿ ಆಧಾರ ನೋಂದಣಿ ಹಾಗೂ ಮಾಹಿತಿ ಅಪ್‌ಡೇಟ್‌ ಮಾಡೋ ಅವಕಾಶ ಇದೆ.

-masthmagaa.com

Contact Us for Advertisement

Leave a Reply