masthmagaa.com:
ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,277 ರೂಪಾಯಿ ಕಡಿಮೆಯಾಗಿ ₹71,598 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,170 ರೂಪಾಯಿ ಕಡಿಮೆಯಾಗಿ ₹65,580 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,547 ರೂಪಾಯಿ ಕಡಿಮೆಯಾಗಿ ₹80,007 ಆಗಿದೆ.
-masthmagaa.com
Contact Us for Advertisement