ಅರುಣಾಚಲ ಪ್ರದೇಶದಲ್ಲಿ ಈಶಾನ್ಯದ ಮೊದಲ ಫಿಶ್‌ ಮ್ಯೂಸಿಯಂ ಸ್ಥಾಪನೆ!

masthmagaa.com:

ಈಶಾನ್ಯ ಭಾಗದ ಮೊದಲ ಮೀನು ಸಂಗ್ರಹಾಲಯವನ್ನ ಅರುಣಾಚಲ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತೆ ಅಂತ ಇಲ್ಲಿನ ಮೀನುಗಾರಿಕೆ ಸಚಿವ ತಾಗೆ ತಾಕಿ ಹೇಳಿದ್ದಾರೆ. ಈ ಮ್ಯೂಸಿಯಂ ಕೇಂದ್ರ ಮೀನುಗಾರಿಕೆ ಸಚಿವಾಲಯದಿಂದ ಮಂಜೂರಾಗಿದೆ ಅಂತ ತಾಕಿ ಹೇಳಿದ್ದಾರೆ. ಇನ್ನು ಈ ಮ್ಯೂಸಿಯಂನಲ್ಲಿ ರಾಜ್ಯದ ಎಲ್ಲಾ ಜಾತಿಯ ಮೀನುಗಳಿರುತ್ತವೆ ಮತ್ತು ಮೀನುಗಾರರಿಗೆ ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತೆ ಅಂತ ಸಚಿವರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply