ಅಸ್ಸಾಂನಲ್ಲಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ರೆ ಭಾರಿ ಶಿಕ್ಷೆ!

masthmagaa.com:

ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಸಂಬಂಧಿಸಿದಂತೆ ಅಸ್ಸಾಂ ಹೊಸ ಬಿಲ್‌ನ್ನ ಪಾಸ್‌ ಮಾಡಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ತಪ್ಪಿತಸ್ಥರಿಗೆ ಇನ್ಮುಂದೆ 5 ರಿಂದ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷದಿಂದ 10 ಕೋಟಿ ರೂಪಾಯಿವರೆಗೆ ದಂಡ ವಿಧಿಸಲಾಗುತ್ತೆ. ಸ್ವತಃ ಸಿಎಂ ಹೇಮಂತ್‌ ಬಿಸ್ವಾ ಈ ಮಸೂದೆ ಮಂಡಿಸಿದ್ದಾರೆ. ಅಲ್ಲದೇ ನೇಮಕಾತಿ ಪರೀಕ್ಷೆಗಾಗಿ ಹೊಸ ಪರೀಕ್ಷಾ ಮಂಡಳಿ ಸ್ಥಾಪಿಸಿದ್ದಾರೆ.

-masthmagaa.com

Contact Us for Advertisement

Leave a Reply