ಮೇ 22ರಿಂದ ವಿಧಾನಸಭಾ ಅಧಿವೇಶನ ನಡೆಯಲಿದೆ: ಸಿಎಂ ಸಿದ್ಧರಾಮಯ್ಯ

masthmagaa.com:

ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರಕ್ಕಾಗಿ ಸೋಮವಾರದಿಂದ ಅಂದ್ರೆ, ಮೇ 22 ರಿಂದ ಮೂರು ದಿನಗಳ ಕಾಲ ವಿಧಾನಸಭೆಯ ಅಧಿವೇಶನ ನಡೆಸಲಾಗುತ್ತೆ ಅಂತ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಅತ್ಯಂತ ಹಿರಿಯ ಶಾಸಕ ಆರ್‌ ವಿ ದೇಶಪಾಂಡೆ ಅವ್ರನ್ನ ಹಂಗಾಮಿ ಸ್ಪೀಕರ್‌ ಆಗಿ ನೂತನ ಶಾಸಕಾರಿಗೆ ಪ್ರಮಾಣ ವಚನ ಬೋಧಿಸುವಂತೆ ಮನವಿ ಮಾಡಲಾಗುವುದು. ಮೇ 24ರ ಒಳಗೆ ಶಾಸಕರ ಪ್ರಮಾಣ ವಚನ ಪೂರ್ಣಗೊಳ್ಳಬೇಕಿದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply