masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 423 ರೂಪಾಯಿ ಜಾಸ್ತಿಯಾಗಿ ₹59,292 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 390 ರೂಪಾಯಿ ಜಾಸ್ತಿಯಾಗಿ ₹54,310 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 880 ರೂಪಾಯಿ ಜಾಸ್ತಿಯಾಗಿ ₹74,661 ಆಗಿದೆ.
-masthmagaa.com
Contact Us for Advertisement