ಮಹಿಳೆಯರ ಮೇಲಿನ ದೌರ್ಜನ್ಯ ರಾಷ್ಟ್ರೀಯ ಬಿಕ್ಕಟ್ಟು ಅಂದ ಆಸೀಸ್‌ PM!

masthmagaa.com:

ಮಹಿಳೆಯರ ಮೇಲಿನ ದೌರ್ಜನ್ಯವನ್ನ ತಮ್ಮ ದೇಶದ ರಾಷ್ಟ್ರೀಯ ಬಿಕ್ಕಟ್ಟು ಅಂತ ಆಸ್ಟೇಲಿಯ ಪ್ರಧಾನಿ ಆಂಟೊನಿ ಅಲ್ಬನಿಸ್‌ ಘೋಷಿಸಿದ್ದಾರೆ. ಸಿಡ್ನಿಯಂತಹ ಆಸ್ಟ್ರೇಲಿಯಾದ ಪ್ರಮುಖ ನಗರಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಈ ವರ್ಷವಂತೂ ಪ್ರತಿ 4 ದಿನಕ್ಕೊಬ್ರು ಮಹಿಳೆ ದೌರ್ಜನ್ಯಕ್ಕೆ ಬಲಿಯಾಗ್ತಿದ್ದಾರೆ. ಹೀಗಾಗಿ ಆಂಟೋನಿ ಈ ಕ್ರಮ ಕೈಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply