ಜೂನ್‌ನಲ್ಲಿ ಬಜಾಜ್‌ CNG 2 ವೀಲರ್‌ ಲಾಂಚ್:‌ ರಾಜೀವ್‌ ಬಜಾಜ್

masthmagaa.com:

ಕಾರ್‌ಗಳಿಗೆ, 3 ವೀಲರ್‌ಗಳಿಗೆ CNG ಬಂದಿದ್ದಾಯ್ತು. ಇದೀಗ 2 ವೀಲರ್‌ಗಳಲ್ಲಿ CNG ಬಳಕೆಗೆ ಬಜಾಜ್‌ ಆಟೋ ಮುಂದಾಗಿದೆ. ಇದೇ ವರ್ಷ ಜೂನ್‌ ವೇಳೆಗೆ CNG ಚಾಲಿತ ಮೋಟರ್‌ಸೈಕಲ್‌ ಲಾಂಚ್‌ ಮಾಡೋದಾಗಿ ಬಜಾಜ್‌ ಆಟೋ ಅನೌನ್ಸ್‌ ಮಾಡಿದೆ. ಅಲ್ಲದೆ ಈಗ ಪ್ರತಿ ತಿಂಗಳು 60ರಿಂದ 70 ಸಾವಿರ CNG ತ್ರೀ ವೀಲರ್‌ಗಳು ಮಾರಾಟ ಆಗ್ತಿವೆ. 3 ವೀಲರ್‌ ಇಂಡಸ್ಟ್ರಿ CNG ಕಡೆಗೆ ತಿರುಗಿದೆ ಅಂತ ಬಜಾಜ್‌ ಆಟೋ MD ರಾಜೀವ್‌ ಬಜಾಜ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply