ತೆರಿಗೆ ಕಟ್ಟುವ ದೇಶದ ಜನರಿಗೆ ಯಾವರೀತಿ ಗೌರವ ಸಲ್ಲಿಸಬೇಕು ಗೊತ್ತಾ?

masthmagaa.com:

ಸರ್ಕಾರಿ ಯೋಜನೆಗಳು ಸರಿಯಾದ ಸಮಯಕ್ಕೆ ಮುಗಿದಾಗ, ಆ ಯೋಜನೆಗಳು ನಿಶ್ಚಿತ ಗುರಿಯನ್ನ ತಲುಪಿದಾಗ ಅದು ದೇಶದ ತೆರಿಗೆದಾರರಿಗೆ ಗೌರವ ನೀಡಿದಂತೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ವಿದೇಶಿ ವ್ಯಾಪಾರದ ಅವಶ್ಯಕತೆಗಾಗಿ ನಿರ್ಯಾತ್‌ ಎನ್ನುವ ಒನ್‌ ಸ್ಟಾಪ್‌ ಪೋರ್ಟಲ್‌ಅನ್ನ ಸ್ಥಾಪಿಸಿದ್ದಾರೆ.

-masthmagaa.com

Contact Us for Advertisement

Leave a Reply