60% ಕನ್ನಡ ಬೋರ್ಡ್! ‌34 ಸಾವಿರ ಅಂಗಡಿಗಳಿಗೆ BBMP ನೋಟಿಸ್!

masthmagaa.com:

60% ಕನ್ನಡ ರೂಲ್‌ ನಿಯಮದ ವಿಚಾರವಾಗಿ ಪ್ರತಿಭಟನೆ, ಹಿಂಸಾಚಾರ ನಡೆದ ಬೆನ್ನಲ್ಲೆ 60% ಕನ್ನಡ ಬೋರ್ಡ್‌ ಕಡ್ಡಾಯಗೊಳಿಸುವ ಬಗ್ಗೆ ನೋಟಿಸ್‌ ಜಾರಿ ಮಾಡಲಾಗಿದೆ. 34 ಸಾವಿರಕ್ಕೂ ಅಧಿಕ ಅಂಗಡಿ-ಮುಂಗಟ್ಟುಗಳಿಗೆ ಬಿಬಿಎಂಪಿ ನೋಟಿಸ್‌ ನೀಡಿದೆ. ಫೆಬ್ರವರಿ 28 ರವರೆಗೆ ಗಡುವು ನೀಡಿದ್ದು, ಈ ಆದೇಶ ಪಾಲಿಸದಿದ್ರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತೆ ಅಂತ ಮಹಾನಗರ ಪಾಲಿಕೆ ಖಡಕ್‌ ವಾರ್ನ್‌ ಮಾಡಿದೆ.

-masthmagaa.com

Contact Us for Advertisement

Leave a Reply