ಟೋಲ್‌ ದರ ಏರಿಕೆಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆದೇಶ ವಾಪಾಸ್!

masthmagaa.com:

ಉದ್ಘಾಟನೆಯಾದ 15 ದಿನದಲ್ಲೇ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ನ್ನ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಆದೇಶವನ್ನ ಹಿಂಪಡೆಯಲಾಗಿದೆ. ಇಂದಿನಿಂದ ಹೆದ್ದಾರಿ ಟೋಲ್‌ ದರವನ್ನ ಶೇ.22ರಷ್ಟು ಏರಿಕೆ ಮಾಡಿ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿತ್ತು. ಟೋಲ್‌ ದರ ಏರಿಸಿದ್ದಕ್ಕೆ ಸಾರ್ವಜನಿಕರು ಸರ್ಕಾರವನ್ನ ತಾರಾಟೆಗೆ ತೆಗೆದುಕೊಂಡಿದ್ರು. ಹೀಗಾಗಿ ದರ ಪರಿಷ್ಕರಣೆಯನ್ನ ಸದ್ಯಕ್ಕೆ ಕೈ ಬಿಟ್ಟಿರೋದಾಗಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply